tag:blogger.com,1999:blog-8955212934769843663.post3109923753385756289..comments2023-11-04T00:13:24.167+05:30Comments on Jogimane: ಅಶ್ರಫ್, ಕುಂಟಿನಿ, ಮುಸ್ತಫಾ, ಮಹೇಂದ್ರ, ಕಿಶೋರ್ ಮತ್ತು ಉಪ್ಪಿನಂಗಡಿ ಎಂಬ ಪುಣ್ಯಭೂಮಿGirish Rao Hhttp://www.blogger.com/profile/06942126097790758668noreply@blogger.comBlogger7125tag:blogger.com,1999:blog-8955212934769843663.post-37125216656293375682010-02-11T22:34:47.674+05:302010-02-11T22:34:47.674+05:30ಜೋಗಿಯವರೇ,
ಒಂದು ಆಟದಿಂದ ಪ್ರಾರಂಭವಾದ ನಿಮ್ಮ ಲೇಖನ,
.......ಜೋಗಿಯವರೇ,
ಒಂದು ಆಟದಿಂದ ಪ್ರಾರಂಭವಾದ ನಿಮ್ಮ ಲೇಖನ,
................ಎಷ್ಟು ದಿನ ಇರುತ್ತೀರಿ? ಎಂಬ, ಬದುಕಿನ
ಬಹುಮುಖ್ಯ ಪ್ರಶ್ನೆವರೆಗೆ ಬಂದು ನಿತ್ತಿದ್ದು,
ತುಂಬಾ ಖುಷಿ ಕೊಟ್ಟಿತು ಲೇಖನ.Uma Bhathttps://www.blogger.com/profile/06538851927391658333noreply@blogger.comtag:blogger.com,1999:blog-8955212934769843663.post-73386980989468309622010-02-11T16:46:46.054+05:302010-02-11T16:46:46.054+05:30ಕೊನೆಯ ಸಾಲುಗಳನ್ನ ಮತ್ತೆ ಮತ್ತೆ ಓದಿಕೊಂಡೆ
ಸಪ್ನಕ್ಕೆ ಹೋಗ...ಕೊನೆಯ ಸಾಲುಗಳನ್ನ ಮತ್ತೆ ಮತ್ತೆ ಓದಿಕೊಂಡೆ
ಸಪ್ನಕ್ಕೆ ಹೋಗಿ ವ್ಯಾಸರ ಪುಸ್ತಕಗಳನ್ನ ತರಲು ಹೊರಟಿದ್ದೇನೆ .. ಈಗಲೇ ಹೊರಡ ಬೇಕಿದೆ ...
ಯಾಕಂತ ಗೊತ್ತಿಲ್ಲ ನಿಮ್ಮ ಬರವಣಿಗೆಯನ್ನ ಓದಿದಾಗ ಯಾರ ಕೈಗೂ ಸಿಗದೇ ಕೋಣೆಯೊಳಗೆ ಕುಳಿತು ಓದುತ್ತಲೇ ಇರಬೇಕು ಅನ್ನಿಸೊತ್ತೆ .. ಹಾಗಂದುಕೊಂಡು ಹೊರಡುವಾಗಲೇ ಯಾರೋ ಫೋನ್ ಮಾಡುತ್ತಾರೆ
ಅರ್ಜೆಂಟ್ ಇದೆ ಕಣ್ರೀ ಲೆಯಿಂಗ್ ಬೇಗ ಮುಗಿಸಿಕೊಡ್ರಿ, ಜಾಸ್ತಿ ಲೇಬರ್ ಕಳಿಸ್ರಿ... ತತ್ತೆರಿಕೆ ಎಂದುಕೊಂಡು ತಲೆ ಕೆರೆದುಕೊಳ್ಳುತ್ತೇನೆ.... ಓದಲು ಬೇಕು ಬದುಕಿನ ಜೊತೆ ಒಡಲೊ ಬೇಕು .... ಹಿಂಗೆ ಬರೀತಾ ಇರಿ ಗುರುವೇ ..ವಸಂತ್ ಗಿಳಿಯಾರ್https://www.blogger.com/profile/13250213621702440994noreply@blogger.comtag:blogger.com,1999:blog-8955212934769843663.post-67006550282908119382010-02-09T19:18:37.122+05:302010-02-09T19:18:37.122+05:30'ಎಲ್ಲಿಂದ ಬರುತ್ತಿದ್ದೀರಿ, ಎಲ್ಲಿಗೆ ಹೋಗುತ್ತೀರಿ, ಎಷ...'ಎಲ್ಲಿಂದ ಬರುತ್ತಿದ್ದೀರಿ, ಎಲ್ಲಿಗೆ ಹೋಗುತ್ತೀರಿ, ಎಷ್ಟು ದಿನ ಇರುತ್ತೀರಿ ಎಂಬ ಪ್ರಶ್ನೆಗಳಿದ್ದವು. ಆ ಅಪರಾತ್ರಿಯಲ್ಲಿ ಅವು ನನಗೆ ಬದುಕಿನ ಬಹುಮುಖ್ಯ ಪ್ರಶ್ನೆಗಳಾಗಿ ಕಾಣಿಸಿದವು'
- ಎಂಥ ಸತ್ಯ!ಪೂರ್ಣಿಮಾ ಭಟ್ಟ, ಸಣ್ಣಕೇರಿhttps://www.blogger.com/profile/07355183954295330739noreply@blogger.comtag:blogger.com,1999:blog-8955212934769843663.post-70145641878148891032010-02-09T15:03:02.040+05:302010-02-09T15:03:02.040+05:30ಸರ್
ತುಂಬಾ ಚೆನ್ನಾಗಿ ಬರೆದಿದ್ದೀರಿ
ತಮ್ಮ ಬರಹಗಳು ತುಂಬಾ ಹ...ಸರ್
ತುಂಬಾ ಚೆನ್ನಾಗಿ ಬರೆದಿದ್ದೀರಿ
ತಮ್ಮ ಬರಹಗಳು ತುಂಬಾ ಹಿಡಿಸುತ್ತವೆಸಾಗರದಾಚೆಯ ಇಂಚರhttps://www.blogger.com/profile/13194212763375766890noreply@blogger.comtag:blogger.com,1999:blog-8955212934769843663.post-9321748614775479992010-02-09T13:38:54.766+05:302010-02-09T13:38:54.766+05:30jogi.. baduku yantravaagibittide! bengaloorinallas...jogi.. baduku yantravaagibittide! bengaloorinallasthe all prati bhaagadalloo! yantragalannu kalachuva kriyeyalli naavella todagabekide namma namma mitiyalli! aanittinalli kelaamaaduttiruva Ashraf,kuntini muntaada geleyarige vandanegalu.omme bidubeesaagi dharavaadakke banni. dandeliya kaadu medu aleyona!SANTAhttps://www.blogger.com/profile/13919686481626276311noreply@blogger.comtag:blogger.com,1999:blog-8955212934769843663.post-75864793001847351102010-02-09T12:20:44.984+05:302010-02-09T12:20:44.984+05:30ಥ್ಯಾಂಕ್ಸ್ ಅನಂತ್,
ನಿಮ್ಮ ಸಲಹೆ ಸರಿ ಎಂದು ನನಗೂ ಅನ್ನಿಸಿದ...ಥ್ಯಾಂಕ್ಸ್ ಅನಂತ್,
ನಿಮ್ಮ ಸಲಹೆ ಸರಿ ಎಂದು ನನಗೂ ಅನ್ನಿಸಿದೆ. ಇನ್ನು ಮುಂದೆ ಸಾಧ್ಯವಾದಷ್ಟು ಮಟ್ಟಿಗೆ ಉತ್ತರಿಸುವುದಕ್ಕೆ ಯತ್ನಿಸುತ್ತೇನೆ. ಉತ್ತರಿಸಬೇಕಾದ ಪ್ರಶ್ನೆಗಳಿಗೆ ನಾನು ಆಗಾಗ ಉತ್ತರಿಸುತ್ತಾ ಬಂದಿದ್ದೇನೆ. ಸ್ವಗತ ಆಗಿರುವುದನ್ನು ಮಾತುಕತೆ ಆಗಿಸಬಹುದು ಎನ್ನುವುದು ನನಗೂ ಹೊಳೆದಿರಲಿಲ್ಲ.
ಪ್ರೀತಿಯಿಂದ
ಜೋಗಿGirish Rao Hhttps://www.blogger.com/profile/06942126097790758668noreply@blogger.comtag:blogger.com,1999:blog-8955212934769843663.post-12089283274749240172010-02-09T10:29:43.015+05:302010-02-09T10:29:43.015+05:30ನಮಸ್ಕಾರ ಜೋಗಿಯವರೇ..
ನಾನು ನಿಮ್ಮ ಅಭಿಮಾನಿ, ನಿಮ್ಮ ಬ್ಲಾ...ನಮಸ್ಕಾರ ಜೋಗಿಯವರೇ..

ನಾನು ನಿಮ್ಮ ಅಭಿಮಾನಿ, ನಿಮ್ಮ ಬ್ಲಾಗನ್ನು ತಪ್ಪದೆ ಓದುತ್ತೇನೆ. ಎಷ್ಟೋ ವಿಚಾರಗಳನ್ನು ಚಪ್ಪರಿಸಿ ಓದಿ, ಮೆಲುಕು ಹಾಕುತ್ತಿರುತ್ತೇನೆ.
ಆದರೆ ನನ್ನದೊಂದು ದೂರಿದೆ. ತಾವು ಯಾಕೆ ಯಾವುದೇ ಕಮ್ಮೆಂಟಿಗೂ ಉತ್ತರಿಸುವುದೇ ಇಲ್ಲ? ತಮ್ಮ ಇಡೀ ಬ್ಲಾಗಿನಲ್ಲಿ ತಮ್ಮ ಒಂದು ಕಮ್ಮೆಂಟನ್ನೂ ನೋಡಿದ ಜ್ನ್ಯಾಪಕವಿಲ್ಲ ನಂಗೆ. ಕಮ್ಮೆಂಟ್ ಮಾಡುವರೇ ಇಲ್ಲವೆಂದು ಕೊರಗುವ ಬ್ಲಾಗಿಗರಂತೆಯೇ, ತಮ್ಮ ಕಮ್ಮೆಂಟಿಗೆ ಸ್ಪಂದಿಸದಿದ್ದರೆ ಓದುಗರೂ ಮರುಗುತ್ತಾರೆಂದು ಮರೆಯದಿರಿ.

ತಮ್ಮ ಬ್ಲಾಗ್ ಮುಖಾಂತರ ಓದುಗರ ಪ್ರಶ್ನೆಗಳಿಗೆ, ಅನುಮಾನಗಳಿಗೆ, ವಿಚಾರಗಳಿಗೆ ಸ್ಪಂದಿಸಿ ಈಗ ಕೇವಲ ಮೋನೋಲಾಗ್ ಆಗಿರುವ ತಮ್ಮ ಬ್ಲಾಗನ್ನು ಡೈಲಾಗ್ ಆಗಿ ಪರಿವರ್ತಿಸುವ ಸಾಧ್ಯತೆ ತಮಗೆ ಕಂಡು ಬಂದಿಲ್ಲವೇ? ಅಥವಾ ಸಮಯದ ಅಭಾವವೇ..?

ಇದು ತಮ್ಮ ಅಭಿಮಾನಿಯ ಸೌಜನ್ಯಯುತ ಆಗ್ರಹ, ತಪ್ಪೆನಿಸಿದರೆ ಮನ್ನಿಸಿ ಬಿಡಿ..Ananthahttps://www.blogger.com/profile/17531166155215244722noreply@blogger.com