tag:blogger.com,1999:blog-8955212934769843663.post3120172035594499185..comments2023-11-04T00:13:24.167+05:30Comments on Jogimane: ಒಳ್ಳೇ ಲೇಖಕ ಒಳ್ಳೇ ಮನುಷ್ಯನೂ ಆಗಿರ್ತಾನೆ ಅಲ್ವಾ?Girish Rao Hhttp://www.blogger.com/profile/06942126097790758668noreply@blogger.comBlogger6125tag:blogger.com,1999:blog-8955212934769843663.post-54309425348086734352010-02-05T19:28:34.391+05:302010-02-05T19:28:34.391+05:30ನನಗೆ ಗೊತ್ತಿರುವ ಲೇಖಕರು ಎರಡು ವಿಧ -
ಮೊದಲಿನವರು, ಮನಸಲ್...ನನಗೆ ಗೊತ್ತಿರುವ ಲೇಖಕರು ಎರಡು ವಿಧ -
ಮೊದಲಿನವರು, ಮನಸಲ್ಲಿರುವುದನ್ನ ನೀಟಾಗಿ ಫಿಲ್ಟರ್ ಮಾಡಿ ಜಗತ್ತಿಡೀ ಒಪ್ಪುವ ಥರ ಬರೆಯಲು ಗೊತ್ತಿರುವವರು... ಇವರಿಗೆ ಬರಹವೆಂದರೆ ಒಂದು ಟೂಲ್. ಇವರು ಅತ್ಯುತ್ತಮ ಲೇಖಕರು.
ಮತ್ತೊಂದು ವಿಧದವರಿದ್ದಾರೆ - ಬರಹವೆಂದರೆ ಧ್ಯಾನದಂತೆ, ತಪಸ್ಸಿನಂತೆ... ಬರಹವೆಂದರೆ ನಮ್ಮತನದ ಅಭಿವ್ಯಕ್ತಿ, ನಮ್ಮ ಮನದಲ್ಲಿ ಕಾಡುವ ಮಾತಿನ ಮೂರ್ತರೂಪದಂತೆ ಎಂದು ನಂಬಿದವರು...
ಮೊದಲ ವಿಧದವರನ್ನು ನೋಡಿ ನೋಡಿ ಸಾಕಾಗಿ ಬರಹಗಾರರೆಲ್ಲರೂ ಆಷಾಢಭೂತಿಗಳು ಅಂತ ಅಂದುಕೊಂಡಿದ್ದೆ... ನಂತರ ನನಗೆ ಸಿಕ್ಕಿದವರು ಎರಡನೇ ವಿಧದವರು, ಬರಹದ healing power ಮೇಲೆ ವಿಶ್ವಾಸ ಮೂಡಿಸಿದವರು... ಬರೆಯಬೇಕೆಂಬ ಹಂಬಲ ನನ್ನಲ್ಲೂ ಹುಟ್ಟಿಸಿದವರು... ಇಂಥವರು ಒಳ್ಳೆಯ ಮನುಷ್ಯರು ಅಂತ ನನಗನಿಸಿದೆ.Shreehttps://www.blogger.com/profile/11541927845221428283noreply@blogger.comtag:blogger.com,1999:blog-8955212934769843663.post-46931190574844811742010-01-07T16:41:06.093+05:302010-01-07T16:41:06.093+05:30ಬರಹ ಇರಬಹುದು, (ಅಥವಾ ಯಾವದೇ ಲಲಿತ ಕಲೆ ಇರಬಹುದು), ಅದನ್ನು...ಬರಹ ಇರಬಹುದು, (ಅಥವಾ ಯಾವದೇ ಲಲಿತ ಕಲೆ ಇರಬಹುದು), ಅದನ್ನು ಅಭಿವ್ಯಕ್ತಿ ಪಡಿಸುವಾಗ ಅಥವಾ ಆಮೇಲೆ ಅದು ಓದುಗನ ಹಾಗೆ ಬರಹಗಾರನ ಮೇಲು ಪ್ರಭಾವ ಬಿರಬಲ್ಲುದು. ಈ ಪ್ರಭಾವದಿಂದ ಈ ಬರಹಗಾರ ಒಳ್ಳೆಯವನಾಗಬಹುದು. (ಅವನು ಮೊದಲು ಒಳ್ಳೆಯವನಾಗಿರದಿದ್ದಲ್ಲಿ) . ಹಾಗಾದರೆ ಮಾತ್ರ ಆ ಕೃತಿ ಸೃಜನಶೀಲ ಅನ್ನಿಸಿಕೊಳ್ಳುತ್ತದೆ. ಕಾಲವನ್ನು ಮಿರಿ ನಿಲ್ಲುತ್ತದೆdattu kulkarni,australiahttps://www.blogger.com/profile/08835923598078664099noreply@blogger.comtag:blogger.com,1999:blog-8955212934769843663.post-40464779126073457072010-01-06T09:02:08.694+05:302010-01-06T09:02:08.694+05:30ಸೃಜನಶೀಲತೆ ಲಯದ ನೆಲೆಗಟ್ಟಿನಲ್ಲಿ ಚಿಗುರೊಡೆಯುತ್ತದೆಯಾ ಹಾಗ...ಸೃಜನಶೀಲತೆ ಲಯದ ನೆಲೆಗಟ್ಟಿನಲ್ಲಿ ಚಿಗುರೊಡೆಯುತ್ತದೆಯಾ ಹಾಗಾದರೆ?!ಸಿಂಧು sindhuhttps://www.blogger.com/profile/11363295766940671498noreply@blogger.comtag:blogger.com,1999:blog-8955212934769843663.post-7032848855464382932010-01-05T23:19:13.366+05:302010-01-05T23:19:13.366+05:30ನಿಜ. ಮತ್ತು ಇದು ಹೆಚ್ಚಿನ ಎಲ್ಲ ವೃತ್ತಿಗಳಿಗೂ ಅನ್ವಯಿಸುತ್...ನಿಜ. ಮತ್ತು ಇದು ಹೆಚ್ಚಿನ ಎಲ್ಲ ವೃತ್ತಿಗಳಿಗೂ ಅನ್ವಯಿಸುತ್ತದೆದೀಪಸ್ಮಿತಾhttps://www.blogger.com/profile/04398711397477722505noreply@blogger.comtag:blogger.com,1999:blog-8955212934769843663.post-86942861661540694412010-01-05T20:47:58.096+05:302010-01-05T20:47:58.096+05:30ಒಬ್ಬ ವ್ಯಕ್ತಿ ಒಳ್ಳೆಯವ,ಹೌದೊ ಅಲ್ಲವೊ ?
ನಿರ್ಧರಿಸುವ ಮಾನದ...ಒಬ್ಬ ವ್ಯಕ್ತಿ ಒಳ್ಳೆಯವ,ಹೌದೊ ಅಲ್ಲವೊ ?
ನಿರ್ಧರಿಸುವ ಮಾನದಂಡ ಯಾವದು?..
ಅದರೆ,
ಒಳ್ಳೆಯ ಬರಹಗಾರ ಆಗಿದ್ದಲ್ಲಿ,ಅವನಲ್ಲೊಂದು ಒಳ್ಳೆಯ ಮನಸ್ಸಂತೂ ಇರಲೇಬೇಕು.ವೆಂಕಟಕೃಷ್ಣ ಕೆ ಕೆ ಪುತ್ತೂರುhttps://www.blogger.com/profile/02818276304375884860noreply@blogger.comtag:blogger.com,1999:blog-8955212934769843663.post-88351466534751627032010-01-05T12:56:32.048+05:302010-01-05T12:56:32.048+05:30ಚನ್ನಾಗಿತ್ತು .. ತೇಜಸ್ವಿಯವರ ಮಾತು ತುಂಬಾ ಸತ್ಯ ಅಲ್ವ ಸರ್...ಚನ್ನಾಗಿತ್ತು .. ತೇಜಸ್ವಿಯವರ ಮಾತು ತುಂಬಾ ಸತ್ಯ ಅಲ್ವ ಸರ್ ????ವಸಂತ್ ಗಿಳಿಯಾರ್https://www.blogger.com/profile/13250213621702440994noreply@blogger.com