tag:blogger.com,1999:blog-8955212934769843663.post564739266441194865..comments2023-11-04T00:13:24.167+05:30Comments on Jogimane: ಅಜ್ಜಂಪುರದ ಅಪರಾತ್ರಿGirish Rao Hhttp://www.blogger.com/profile/06942126097790758668noreply@blogger.comBlogger18125tag:blogger.com,1999:blog-8955212934769843663.post-29688628869299162142019-01-05T00:02:23.948+05:302019-01-05T00:02:23.948+05:30
ರಾಜನೀತಿ :-ಸಮಕಾಲೀನ ರಾಜಕೀಯ ಆಗುಹೋಗುಗಳ ಒಳನೋಟ ಮತ್ತು ರಾ...
ರಾಜನೀತಿ :-ಸಮಕಾಲೀನ ರಾಜಕೀಯ ಆಗುಹೋಗುಗಳ ಒಳನೋಟ ಮತ್ತು ರಾಜಕೀಯ ಊಹೆ ಮತ್ತು ವಿಶ್ಲೇಷಣೆ. ಎಲ್ಲ ಪಕ್ಷಗಳು ಮತ್ತು ರಾಜಕರಣಿಗಳಿಂದ ಸಮಾನ ಅಂತರ ಮತ್ತು ನೇರ ಬರಹಗಳು. ದಯವಿಟ್ಟು ಬೆಂಬಲಿಸಿ kannadarajaneeti.blogspot.com
Sagar Krishnahttps://www.blogger.com/profile/13341377552181677287noreply@blogger.comtag:blogger.com,1999:blog-8955212934769843663.post-41909020453121996852019-01-05T00:01:56.819+05:302019-01-05T00:01:56.819+05:30
ರಾಜನೀತಿ :-ಸಮಕಾಲೀನ ರಾಜಕೀಯ ಆಗುಹೋಗುಗಳ ಒಳನೋಟ ಮತ್ತು ರಾ...
ರಾಜನೀತಿ :-ಸಮಕಾಲೀನ ರಾಜಕೀಯ ಆಗುಹೋಗುಗಳ ಒಳನೋಟ ಮತ್ತು ರಾಜಕೀಯ ಊಹೆ ಮತ್ತು ವಿಶ್ಲೇಷಣೆ. ಎಲ್ಲ ಪಕ್ಷಗಳು ಮತ್ತು ರಾಜಕರಣಿಗಳಿಂದ ಸಮಾನ ಅಂತರ ಮತ್ತು ನೇರ ಬರಹಗಳು. ದಯವಿಟ್ಟು ಬೆಂಬಲಿಸಿ kannadarajaneeti.blogspot.com
Sagar Krishnahttps://www.blogger.com/profile/13341377552181677287noreply@blogger.comtag:blogger.com,1999:blog-8955212934769843663.post-45065671911151518912019-01-04T23:57:39.554+05:302019-01-04T23:57:39.554+05:30
kannadarajaneeti.blogspot.com
kannadarajaneeti.blogspot.comSagar Krishnahttps://www.blogger.com/profile/13341377552181677287noreply@blogger.comtag:blogger.com,1999:blog-8955212934769843663.post-30130072000110632972018-10-19T23:49:52.857+05:302018-10-19T23:49:52.857+05:30ಮೊದಲನೆಯದಾಗಿ ಇಂತದ್ದೊಂದು ಘಟನೆಯ ಬಗ್ಗೆ ಕರಾವಳಿ ಭಾಗದ ಜೋಗ...ಮೊದಲನೆಯದಾಗಿ ಇಂತದ್ದೊಂದು ಘಟನೆಯ ಬಗ್ಗೆ ಕರಾವಳಿ ಭಾಗದ ಜೋಗಿಯವರು ಇಲ್ಲಿ ಬರೆದಿರುವುದು ಕಥೆಯ ಮೂಲಕ ಕೇಳಿರಬಹುದಾದರೂ ಈ ಕಥೆ ನೈಜ ಘಟನೆ ಎಂಬುದನ್ನ ಸಾಕ್ಷೀಕರಿಸಲು ಕೆಲವೊಂದು ಸತ್ಯಗಳನ್ನ ಇಲ್ಲಿ ಬರೆಯುತ್ತಿದ್ದೇನೆ. ಇದರಲ್ಲಿ ಬಂದಿರುವ ಲಕ್ಕವಳ್ಳಿಯ ಭಾಗದಲ್ಲಿ ಉಪಟಳ ಕೊಡುತ್ತಿದ್ದ ನರಭಕ್ಷಕ ಹುಲಿಯ ವಿಚಾರ ಸತ್ಯವಾದದ್ದು. ಆ ಕಾಲದಲ್ಲಿ ಲಕ್ಕವಳ್ಳಿಯ ಭದ್ರಾ ಜಲಾಶಯ ನಿರ್ಮಾಣ ಆಗುತ್ತಿದ್ದ ಆರಂಭಿಕ ವರ್ಷಗಳಲ್ಲಿ ಈ ನರಭಕ್ಷಕ ಅಲ್ಲಿ ಅಸಾಧ್ಯ ಭೀತಿಯನ್ನ ಸೃಷ್ಟಿಸಿತ್ತು. ಕೊನೆಗೆ ಪ್ರಸಿದ್ಧ ನರಭಕ್ಷಕ ಹುಲಿ ಬೇಟೆಗಾರ ಕೆನೆತ್ ಆಂಡರ್ಸನ್ ಹಲವು ದಿನಗಳ ಶ್ರಮದ ನಂತರ ಆ ನರಭಕ್ಷಕ ಹುಲಿಯನ್ನ ಕೊಂದರು. ಆ ಘಟನೆಯ ನೈಜಾನುಭವದ ವಿವರಣೆ ಕೆನೆತ್ ಆಂಡರ್ಸನ್ರ Man Eater of Lakkavalli ಅದೇ ಕತೆ ತೇಜಸ್ವಿಯವರ ಕಾಡಿನ ಕಥೆಗಳಲ್ಲಿ ಭಾವಾನುವಾದ ಮಾಡಲ್ಪಟ್ಟಿದೆ. ತುಂಬಾ ಭಯಾನಕ & ರೋಮಾಂಚಕವಾಗಿರುವ ಈ ಅಜ್ಜಂಪುರದ ಅಪರಾತ್ರಿ ಕಥೆ ನೈಜಘಟನೆಯಾಗಿದ್ದು ಇದನ್ನು ನಮಗೆ ಓದಲು ಸಿಗುವಂತೆ ಮಾಡಿದ ಜೋಗಿಯವರಿಗೆ ಅಭಿನಂದನೆಗಳು. Anonymoushttps://www.blogger.com/profile/12933346375408866312noreply@blogger.comtag:blogger.com,1999:blog-8955212934769843663.post-57556217280642177482018-08-29T21:15:35.377+05:302018-08-29T21:15:35.377+05:30ಸೂಪರ್ ಇದೆ ಸರ್ಸೂಪರ್ ಇದೆ ಸರ್Anonymoushttps://www.blogger.com/profile/02855660047674799783noreply@blogger.comtag:blogger.com,1999:blog-8955212934769843663.post-32280016298543141562017-08-08T16:11:12.097+05:302017-08-08T16:11:12.097+05:30Really great post, Thank you for sharing this know...Really great post, Thank you for sharing this knowledge. Excellently written article, if only all bloggers offered the same level of content as you, the internet would be a much better place. Increase efficiency of a business. Please keep it up. Keep posting.
Anonymoushttps://www.blogger.com/profile/03704908249461224966noreply@blogger.comtag:blogger.com,1999:blog-8955212934769843663.post-86309795270796828052017-02-17T16:54:53.343+05:302017-02-17T16:54:53.343+05:30Kannada news live tv on mobile
tv9 Public Kannada...Kannada news live tv on mobile
tv9 Public Kannada News Live - Android Apps on Google Play https://play.google.com/store/apps/details?id=com.quick.kannadanew
Jankihttps://www.blogger.com/profile/11633608242376833974noreply@blogger.comtag:blogger.com,1999:blog-8955212934769843663.post-83226550715236086292017-02-17T16:54:20.562+05:302017-02-17T16:54:20.562+05:30Kannada news live tv on mobile
tv9 Public Kannada...Kannada news live tv on mobile
tv9 Public Kannada News Live - Android Apps on Google Play (https://play.google.com/store/apps/details?id=com.quick.kannadanew)
Jankihttps://www.blogger.com/profile/11633608242376833974noreply@blogger.comtag:blogger.com,1999:blog-8955212934769843663.post-78497147960522648202014-04-15T20:49:53.633+05:302014-04-15T20:49:53.633+05:30pls send your email id and cell no - muraleedhara ...pls send your email id and cell no - muraleedhara upadhya - cell- 9448215779muraleedhara Upadhya Hiriadkahttps://www.blogger.com/profile/09628776286283046017noreply@blogger.comtag:blogger.com,1999:blog-8955212934769843663.post-86461919303175375222014-01-30T01:48:13.659+05:302014-01-30T01:48:13.659+05:30ಜೋಗಿ ಅವರೇ ಇನ್ನೊಂದು ವಿಷಯ ಕೇಳಬೇಕಾಗಿತ್ತು, ನಿಮ್ಮ ಊರು ಯ...ಜೋಗಿ ಅವರೇ ಇನ್ನೊಂದು ವಿಷಯ ಕೇಳಬೇಕಾಗಿತ್ತು, ನಿಮ್ಮ ಊರು ಯಾವುದು, ನೀವು ಏನಾದರೂ ಈ ಪ್ರದೇಶಕ್ಕೆ ಸೇರಿದವರಾ? ನಿಮಗೆ ಹೇಗೆ ಇಷ್ಟು ಸಣ್ಣ ಸಣ್ಣ ಹಳ್ಳಿಗಳ ಪರಿಚಯವಾಯ್ತು? ನನಗೆ ಕಾಡುತ್ತಿರುವ ಅಚ್ಚರಿ ಎಂದರೆ ಇದೇ...ಸಂಜುhttps://www.blogger.com/profile/03214695987909263389noreply@blogger.comtag:blogger.com,1999:blog-8955212934769843663.post-79210730413148826472014-01-30T01:44:27.252+05:302014-01-30T01:44:27.252+05:30ಕಥೆ ತುಂಬಾ ಚೆನ್ನಾಗಿದೆ. ನನ್ನ ಊರೂ ಅಜ್ಜಂಪುರ ಮತ್ತು ಶಿವನ...ಕಥೆ ತುಂಬಾ ಚೆನ್ನಾಗಿದೆ. ನನ್ನ ಊರೂ ಅಜ್ಜಂಪುರ ಮತ್ತು ಶಿವನಿಯ ಪಕ್ಕದ ಹಳ್ಳಿ. ಹೀಗಾಗಿ ಈ ಪ್ರದೇಶದ ಹಳ್ಳಿಗಳು ಮತ್ತು ಅಲ್ಲಿನ ಕಥೆಗಳು ಅಲ್ಪಸ್ವಲ್ಪ ಗೊತ್ತು. ಆದರೆ ಈ ಕಥೆ ಗೊತ್ತಿರಲಿಲ್ಲ. ನನ್ನ ಹಿರಿಯರನ್ನು ಈ ಬಗ್ಗೆ ಕೇಳಬೇಕು ಅನ್ನಿಸ್ತಿದೆ. ಸಂಜುhttps://www.blogger.com/profile/03214695987909263389noreply@blogger.comtag:blogger.com,1999:blog-8955212934769843663.post-58127685112480834472013-12-26T18:55:30.359+05:302013-12-26T18:55:30.359+05:30This comment has been removed by the author.Anonymoushttps://www.blogger.com/profile/12419012205903550624noreply@blogger.comtag:blogger.com,1999:blog-8955212934769843663.post-87901482771075336922013-12-26T18:54:26.882+05:302013-12-26T18:54:26.882+05:30Ee kathe keli boothagalanu hudukutha nannu horatbi...Ee kathe keli boothagalanu hudukutha nannu horatbitte sirAnonymoushttps://www.blogger.com/profile/12419012205903550624noreply@blogger.comtag:blogger.com,1999:blog-8955212934769843663.post-89824051207557931852013-12-24T14:52:12.234+05:302013-12-24T14:52:12.234+05:30ಅಪರೂಪಕ್ಕೊಮ್ಮೆ ಬ್ಲೊಗ್ ಮನೆ ಕಡೆ ಭೇಟಿ, ಖುಷಿ ಅಯ್ತು ಓದಿ....ಅಪರೂಪಕ್ಕೊಮ್ಮೆ ಬ್ಲೊಗ್ ಮನೆ ಕಡೆ ಭೇಟಿ, ಖುಷಿ ಅಯ್ತು ಓದಿ.Shwetahttps://www.blogger.com/profile/06635849553725572297noreply@blogger.comtag:blogger.com,1999:blog-8955212934769843663.post-66424112198642288942013-12-12T13:57:01.924+05:302013-12-12T13:57:01.924+05:30Sir, Nammadu Ajjampurada hattira halli. E kathe ba...Sir, Nammadu Ajjampurada hattira halli. E kathe bagge nimage hege gottu, dayavittu thilisi.

Prakasha S V, prakashasv@gmail.comAnonymoushttps://www.blogger.com/profile/07176796669134516731noreply@blogger.comtag:blogger.com,1999:blog-8955212934769843663.post-75722829586950858142013-12-12T10:11:01.162+05:302013-12-12T10:11:01.162+05:30Thanks for the post!
Keep blogging....Thanks for the post!

Keep blogging....Anonymousnoreply@blogger.comtag:blogger.com,1999:blog-8955212934769843663.post-37549298236768299612013-12-08T12:58:10.515+05:302013-12-08T12:58:10.515+05:30ಅಬ್ಬಾ.. ಎಂಥಾ ಕಥೆ, ಇಷ್ಟೆಲ್ಲಾ ಕಥೆ ಕೇಳಿ ಆಶ್ಚರ್ಯವಾಗುತ...ಅಬ್ಬಾ.. ಎಂಥಾ ಕಥೆ, ಇಷ್ಟೆಲ್ಲಾ ಕಥೆ ಕೇಳಿ ಆಶ್ಚರ್ಯವಾಗುತ್ತಿದೆ ಹೀಗೆಲ್ಲಾ ನಡೆದಿತ್ತಾ ಎಂದು. ಧನ್ಯವಾದಗಳು ಸರ್ ಮನಸುhttps://www.blogger.com/profile/03019695095868617053noreply@blogger.comtag:blogger.com,1999:blog-8955212934769843663.post-72903507702968697232013-12-07T12:42:47.482+05:302013-12-07T12:42:47.482+05:30ಬಹಳ ದಿನಗಳ ನಂತರ ನಿಮ್ಮ ಬ್ಲಾಗ್ ನಲ್ಲಿ ನಿಮ್ಮದೊಂದು ನೋಡಿ ...ಬಹಳ ದಿನಗಳ ನಂತರ ನಿಮ್ಮ ಬ್ಲಾಗ್ ನಲ್ಲಿ ನಿಮ್ಮದೊಂದು ನೋಡಿ ಖುಷಿಯಾಯ್ತು ಸಾರ್.

ಎಂಥಾ ರೋಚಕ ಕಥೆ ಸಾರ್.. ಭದ್ರಾವತಿಯಿಂದ ಅಜ್ಜಂಪುರ ಶಿವನಿಗೆ ಹೋಗಬಹುದಾದ ಹತ್ತಿರದ ದಾರಿಯಲ್ಲಿ ಸಿಗುವ ಅಂತರಗಂಗೆ ಗೌರಾಪುರ ನಮ್ಮೂರು. ಅಲ್ಲಿದ್ದು ಕೂಡಾ ಅಜ್ಜಂಪುರ ಮತ್ತು ಅಲ್ಲಿನ ರೈಲು ಅಫಗಾಥ ಅದಕ್ಕೆ ಕಾರಣವಾದ ಎತ್ತಿನ ದೆವ್ವದ ಕ್ಜಥೆ ನನಗೆ ಗೊತ್ತಿರಲಿಲ್ಲ. ನಮ್ಮಜ್ಜಿಯರು ಕೂಡಾ ಬಹಳಷ್ಟು ಪ್ರಚಲಿತ ದೆವ್ವದ ಕಥೆಗಳನ್ನ ಹೇಳಿದ್ದರೆ ಹೊರತು ಹೀಗೊಂದು ಕಥೆಯನ್ನ ಅವರೂ ಕೇಳಿರಲಿಕ್ಕಿಲ್ಲ. ಕೇಳಿದ್ದಿದ್ದರೆ ಖಂಡಿತ ಹೇಳಿರುತ್ತಿದ್ದರು. ನಮ್ಮೂರಿನ ಆಸು ಪಾಸಿನ ವಿಚಾರಗಳನ್ನ ನಮಗಿಂತಲೂ ಆಪ್ತವಾಗಿ ಬಲ್ಲ ನಿಮ್ಮೊಳಗಣ ಲೇಖಕನ ಕುತೂಹಲ, ಕಾರ್ಯ ಪ್ರವೃತ್ತಿ ಮತ್ತು ನಿಷ್ಠೆಯನ್ನ ಮೆಚ್ಚದೆ ಇರಲಾಗುವುದಿಲ್ಲ. ಇಷ್ಟವಾಯ್ತು ಸಾರ್. ನೋಡೋಣ ಊರಿಗೆ ಹೋದಾಗ ಇದರ ಕುರಿತಾಗಿ ಹಿರಿಯರಲ್ಲಿ ವಿಚಾರಿಸಿ ಏನಾದ್ರೂ ಗೊತ್ತಾಗಬಹುದಾ ಪ್ರಯತ್ನಿಸುತ್ತೇನೆ. ಎಂದಿನಂತೆ ನಿಮ್ಮ ಬರಹ ಇಷ್ಟ ಆಯಿತು. ಸತೀಶ್ ನಾಯ್ಕ್https://www.blogger.com/profile/15879473831988546610noreply@blogger.com